Search
ಕೆ.ಎಸ್.ಆರ್.ಟಿ.ಸಿ ಬಸ್-ಬೈಕ್ ನಡುವೆ ಭೀಕರ ಅಪಘಾತ
- Ananthamurthy m Hegde
- Dec 29, 2024
- 1 min read

ಯಲ್ಲಾಪುರ ತಾಲೂಕಿನ ಬಿಸಗೊಡ ಹೆದ್ದಾರಿ-63ರ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಯ್ಯಪ್ಪ ಸ್ವಾಮಿ ಪೂಜೆ ಮುಗಿಸಿ ವಾಪಸ್ ಬರುವ ವೇಳೆ ಘಟನೆ ಸಂಭವಿಸಿದೆ. ಬೈಕ್ ಹಿಂಬದಿ ಕುಳಿತ್ತಿದ್ದ ಕಾಳಮ್ಮ ನಗರದ ಕಸ್ತೂರಿ ಬಸವಾರಾಜ,ಕೋಮಲ ಶ್ಯಾಮ ಭೋವಿವಡ್ಡರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ . ಹುಬ್ಬಳ್ಳಿಯಿಂದ ಶಿರಸಿ ಕಡೆಗೆ ಹೊರಟಿದ್ದ ಸರ್ಕಾರಿ ಬಸ್ ಬೈಕ್ ಗೆ ಗುದ್ದಿದೆ. ಬೈಕ್ ಸವಾರ ಬಸವರಾಜ ಬ್ಯಾಡಗಿ ಸ್ಥಿತಿ ಗಂಭೀರವಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಸ್ಥ
Comments