Search
ರಕ್ಷಿತಾಗೆ ಶಟಲ್ ಬ್ಯಾಡ್ಮಿಂಟನ್ ಬ್ಲೂ ಪ್ರಶಸ್ತಿ
- Ananthamurthy m Hegde
- Nov 29, 2024
- 1 min read

ಶಿರಸಿ: ನಗರದ ಎಂ.ಇ.ಎಸ್ ಕಾಲೇಜ್ ಆಫ್ ಕಾಮರ್ಸ್ ಬಿ.ಕಾಂ ೫ನೇ ಸೆಮಿಸ್ಟರ್ ವಿದ್ಯಾರ್ಥಿನಿ ರಕ್ಷಿತಾ ರಾಜಾರಾಮ ಹೆಗಡೆ ಇವಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಶಟಲ್ ಬ್ಯಾಡ್ಮಿಂಟನ್ ಬ್ಲೂ ಪ್ರಶಸ್ತಿ ಲಭಿಸಿದೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ವೃಂದ, ವಿದ್ಯಾರ್ಥಿ ವೃಂದ ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ
Comments