Search
ಸೌಹಾರ್ದ ಸಹಕಾರಿಗೆ ರಜತ ಮಹೋತ್ಸವ ಸಂಭ್ರಮ
- Ananthamurthy m Hegde
- Jan 1
- 1 min read
ಯಲ್ಲಾಪುರ: ಸೌಹಾರ್ದ ಸಹಕಾರಿಯ ರಜತ ಮಹೋತ್ಸವದ ಅಂಗವಾಗಿ ಪಟ್ಟಣದ ಸೇಪ್ ಸ್ಟಾರ್ ಸೌಹಾರ್ದ ಸಹಕಾರಿಯ ಕಚೇರಿಯಲ್ಲಿ ಬುಧವಾರ ಸಹಕಾರಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ನಂತರ ಧ್ವಜಕ್ಕೆ ಪುಷ್ಪ ವಂದನೆ ಸಲ್ಲಿಸಿ ಸಹಕಾರಿ ಗೀತೆ ಹಾಡಲಾಯಿತು.
ಸೇಫ್ ಸ್ಟಾರ್ ಸೌಹಾರ್ಧ ಸಹಕಾರಿಯ ಯಲ್ಲಾಪುರ ಶಾಖೆಯ ಅಧ್ಯಕ್ಷ ಜಿ.ಎಸ್.ಭಟ್ಟ ಕಾರೆಮನೆ, ನಿರ್ದೇಶಕಿ ತುಳಸಿ ಪಾಲೇಕರ್, ಶಾಖಾ ವ್ಯವಸ್ಥಾಪಕ ಸುಬ್ರಾಯ ಪೈ,ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Bình luận