top of page

ಸಚಿವ ಜಾರಕಿಹೊಳಿ ಭೇಟಿಯಾದ ರವೀಂದ್ರ ನಾಯ್ಕ್

  • Writer: Ananthamurthy m Hegde
    Ananthamurthy m Hegde
  • Nov 29, 2024
  • 1 min read

ಶಿರಸಿ: ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ್ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಕರಾವಳಿ ಮತ್ತು ಮಲೆನಾಡಿನ ಸಂಪರ್ಕ ಕಲ್ಪಿಸುವ ಸಿದ್ದಾಪುರ ನಿಲ್ಕುಂದ ಕುಮಟ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಜಾರಕಿಹೊಳಿ ನಿಲ್ಕುಂದ ಸಂತೆಗುಳಿ ರಸ್ತೆಯನ್ನು ಸರ್ವಋತು ಮಾಡುವ ಕುರಿತು ಒಂದು ತಿಂಗಳೊಳಘೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದರು.

Comments


Top Stories

bottom of page